Loading Events

« All Events

  • This event has passed.

ಗೋದಿನ ಮತ್ತು ಗೋವಿಗಾಗಿ ಆಲೆಮನೆ

January 13 - January 16

13ನೇ ಜನವರಿ 2022 ರಿಂದ 16ನೇ ಜನವರಿ 2022 ರ ವರೆಗೆ , ಶ್ರೀಮಜ್ಜಗದ್ಗುರು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಹಾಗು ಮಾರ್ಗದರ್ಶನದಲ್ಲಿ ಭೂಮಿಯ ಮೇಲಿನ ಏಕೈಕ ಗೋಸ್ವರ್ಗದಲ್ಲಿ ಮಕರ ಸಂಕ್ರಾಂತಿಯ ಪರ್ವ ಕಾಲದಲ್ಲಿ ಗೋದಿನ ಮತ್ತು ಗೋವಿಗಾಗಿ ಆಲೆಮನೆ ಹಬ್ಬ ಆಚರಿಸಲಾಗುತ್ತಿದೆ.

ಸ್ಥಳ: ಗೋಸ್ವರ್ಗ, ಶ್ರೀ ರಾಮದೇವ ಭಾನ್ಕುಳಿಮಠ, ಸಿದ್ದಾಪುರ, ಉತ್ತರ ಕನ್ನಡ.

ದೂರವಾಣಿ: 9900743554

Details

Start:
January 13
End:
January 16
Website:
https://gouswarga.org/

Copyright © Sri RamachandrapuraMatha 2022. All Rights Reserved.  | Design & Developed By – iSTA Graphics