Loading Events

« All Events

  • This event has passed.

ಶ್ರೀ ಸಿದ್ದಾಂಜನೇಯ ಸ್ವಾಮಿ ದೇವರ ಪ್ರತಿಷ್ಠಾ ಮಹೋತ್ಸವ, ಮಾಲೂರು

February 4 - February 6

ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆಯಾಗಿರುವ ಮಾಲೂರಿನಲ್ಲಿರು ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ  ಶ್ರೀ ಸಿದ್ಧಾಂಜನೆಯ ಸ್ವಾಮಿ ದೇವರ ಪುನಃ ಪ್ರತಿಷ್ಠೆ ಕಾರ್ಯಕ್ರಮವು 2022 ನೇ ಫೆಬ್ರವರಿ 4, 5 ಮತ್ತು 6 ನೇ ತಾರಿಖಿನಂದು ಪರಮಪೂಜ್ಯ ಶ್ರೀಸಂಸ್ಥಾನದವರ  ದಿವ್ಯ ಮಾರ್ಗದರ್ಶನ ಹಾಗೂ ಸಾನ್ನಿಧ್ಯದಲ್ಲಿ ನೆರವೇರಲಿದೆ.

ತಾವೆಲ್ಲರೂ ಸಹಕುಟುಂಬ ಬಂದು, ಶ್ರೀ ಸಿದ್ಧಾಜಂನೇಯ ಸ್ವಾಮಿಯ, ಗೋಮಾತೆಯ ಮತ್ತು ಪರಮಪೂಜ್ಯ ಶ್ರೀಸಂಸ್ಥಾನದವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಆತ್ಮೀಯ ಆಮಂತ್ರಣ.

 

Details

Start:
February 4
End:
February 6

Copyright © Sri RamachandrapuraMatha 2022. All Rights Reserved.  | Design & Developed By – iSTA Graphics